ಬೆಂಗಳೂರು ಬಳಿಯ ನರಸಾಪುರದಲ್ಲಿರುವ (ಕೋಲಾರ ಜಿಲ್ಲೆಯ) ತೈವಾನ್ ಮೂಲದ ಐಫೋನ್ ಘಟಕದಲ್ಲಿ ಸರಿಯಾಗಿ ವೇತನ ನೀಡುತ್ತಿಲ್ಲ ಎಂಬ ಕಾರಣಕ್ಕೆ ರೊಚ್ಚಿಗೆದ್ದ ಉದ್ಯೋಗಿಗಳು ಐ-ಫೋನ್ ಉತ್ಪಾದನಾ ಘಟಕದಲ್ಲಿ ದಾಂದಲೆ ನಡೆಸಿದ್ದಾರೆ.<br /><br />Employees who were fired for not paying their salaries at a Taiwan-based iPhone plant in Narasapur (Kolar District) have launched an i-phone manufacturing plant.
